ಭಾವನಾತ್ಮಕ ಸಂಬಂಧವನ್ನು ಬೆಸೆಯುವ ಭಾವಗಳ ಗೊಂಚಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮ.

Janajagurthi Vedike Uncategorized

ಇದೊಂದು ಭಾವನೆಗಳ ಪ್ರಪಂಚದಲ್ಲಿ ಉತ್ಕೃಷ್ಟ ಗುಣಮಟ್ಟದ ಬದುಕನ್ನು ಕಟ್ಟಿಕೊಳ್ಳಲು ಬಯಸುವ ನೈಜ ಕಾರ್ಯಕ್ರಮ. ಮಾತಿಗಿಂತ ಮೌನ ಸುಮ್ಮನೆ ತಬ್ಬಿಕೊಂಡು ಒಂದೆಡೆಗೆ ಕುಳ್ಳರಿಸಿದೆ. ಬದುಕು ಎಂದರೆ ಭಾವಗಳ ಸಂಗಮ.ಅಂತ ಮಹಾನ ಸoಗಮವಾಗಿದ್ದು ಮಾತ್ರ ಸದಾ ಸ್ಮರಣೀಯ…ಇನ್ನೂ ಕಾರ್ಯಕ್ರಮದ ತೆರೆಯ ಹಿಂದೆ ಕಷ್ಟ ಪಟ್ಟ ಅದೆಷ್ಟೋ ಕಾಣದ ಕೈಗಳು ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸಿ ಮಂಜುನಾಥನ ಕೃಪೆಗೆ ಪಾತ್ರರಾಗಿದ್ದಾರೆ.ಬೇಡಿಕೆಗಿಂತ ಬೇಧವಿಲ್ಲದೆ ಎಲ್ಲರೂ ಒಂದಾಗಿ ಮಾನವ ಕುಲವನ್ನು ಬೆಳಗುವ ಸದುದ್ದೇಶದಿಂದ ಹಗಲಿರುಳು ಇಷ್ಟಪಟ್ಟು ಪ್ರೀತಿಯಿಂದ ದುಡಿದ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಹನ್ನೆರಡು ವರ್ಷಗಳ ಅವಿನಾಭಾವ ನಂಟು ಹೊಂದಿರುವ ನನಗೆ ಈ …

ವ್ಯಸನ ಮುಕ್ತ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ ಅಮೂಲ್ಯ.

Janajagurthi Vedike Uncategorized

ಉಡುಪಿ ಜಿಲ್ಲಾ ಪೊಲೀಸ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಸೌಖ್ಯವನ ಇವರ ಸಹಭಾಗಿತ್ವದಲ್ಲಿ ಇಂದು ಉಡುಪಿ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳಿಗೆ ವ್ಯಸನ ಮುಕ್ತ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪೊಲೀಸರ ಪಾತ್ರ ಎನ್ನುವ ವಿಷಯವಾಗಿ ಉಡುಪಿಯ ಸೌಖ್ಯ ವನದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಯಿತು.ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯ್ಸ್ ರವರು ಮಾತನಾಡಿ ಜೀವನದ ಪ್ರಥಮ ಪಾಠ ಆತ್ಮರಕ್ಷಣೆ, ಎರಡನೇಯದು ಜೀವ ರಕ್ಷಣೆ, ಪ್ರಾಣಿಪಕ್ಷಿಗಳು ಪ್ರಕೃತಿ ದತ್ತವಾಗಿ ಬದುಕುತ್ತವೆ, ಮನುಷ್ಯರು ವಿಕೃತಿ ದತ್ತವಾಗಿ ಬದುಕುವುದು …

1947 ನೇ ಸವದತ್ತಿ ಶಿಬಿರದ ಸಮಾರೋಪ ಸಮಾರಂಭ

Janajagurthi Vedike Uncategorized

ಸವದತ್ತಿಯಲ್ಲಿ ಇಂದು ನಡೆದ 1947 ನೇ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವನ್ನು ಶ್ರೀ ಮ. ನಿ. ಪ್ರ. ಸ್ವ. ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು ವೀರಕ್ತಮಠ ಇನಾಮಹೊಂಗಲ, ಸವದತ್ತಿ ವಹಿಸಿಕೊಂಡಿದ್ದರು.ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಲ್ಲಿಕಾರ್ಜುನ ಹೆಗ್ಗನ್ನವರ, ಮಾನ್ಯ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳು ಸವದತ್ತಿ , ಶ್ರೀ ರಾಜಶೇಖರ್ ಕಾರದಗಿ ಮಾಜಿ ಅಧ್ಯಕ್ಷರು ಸೌದತ್ತಿ ಎಲ್ಲಮ್ಮ ಪುರಸಭೆ, ಶ್ರೀ ಮಲ್ಲಿಕಾರ್ಜುನ್ ಬೇವೂರು ಮುಖ್ಯ ಕಾರ್ಯನಿರ್ವಾಹಕರು ಸವದತ್ತಿ ಅರ್ಬನ್ ಕೊ ಆಫ್ ಸೊಸೈಟಿ ಸವದತ್ತಿ,ಹಿರಿಯ ವೈದ್ಯರಾದ ಸಿಬಿ ನಾವದಗಿ, ಶ್ರೀ …

ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Janajagurthi Vedike Uncategorized

ಹೊಸಹಳ್ಳಿ ತಾಲೂಕಿನ ಕೆರೆ ಗೋಡು ವಲಯದ ಶ್ರೀ ಮಾಧವ ವಿದ್ಯಾಲಯದ ಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತು ಜನ ಜಾಗೃತಿ ಸದಸ್ಯರಾದ ಶ್ರೀ ಮಹದೇವ್ ಕಾರಸ ವಾಡಿ, ಶಾಲೆಯ ಕೋಶಾಧಿಕಾರಿ ಶ್ರೀ ರವಿ, ಕಾರ್ಯದರ್ಶಿ ಯಾದ ಶ್ರೀ ಕುಮಾರ್, ಒಕ್ಕೂಟದ ಅಧ್ಯಕ್ಷರಾದ ಸುಮಿತ್ರ ಭಾಗವಹಿಸಿದ್ದರು ಸದಸ್ಯರಾದ ಶ್ರೀ ಮಹದೇವು ಕಾರಸ ವಾಡಿ ರವರು ಮಕ್ಕಳಿಗೆ ದುಶ್ಚಟ ದಿಂದ ಆಗುವ ಸಮಸ್ಯೆ ಗಳು, ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಮಕ್ಕಳ ಪಾತ್ರ, ಜನ ಜಾಗೃತಿ ಕಾರ್ಯಕ್ರಮ ಗಳ ಬಗ್ಗೆ ಮಾಹಿತಿ ನೀಡಿದರು 🙏🙏

1943ನೇ ಮದ್ಯವರ್ಜನ ಶಿಬಿರದ ಸಮಾರೋಪ

Janajagurthi Vedike Uncategorized

ಹಾಸನ ಜಿಲ್ಲೆಯ ಬಾಣಾವರದ 1943ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶ್ರೀ ಶ್ರೀ ಶ್ರೀ ಜಯಚಂದ್ರಶೇಖರ ಸ್ವಾಮಿಯವರು, ಕೇದಿಗೆ ಮಠ, ಕೋಳಗುಂದ ಇವರಿಂದ ಶುಭಾಶೀರ್ವಾದ

ನಶೆ ಮುಕ್ತ ಭಾರತ

Janajagurthi Vedike Uncategorized

ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಕಾರ್ಕಳ ಇಲ್ಲಿನ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಇಂದು ನಡೆಯಿತು. “ನಶೆ ಮುಕ್ತ ಭಾರತ ” ಎನ್ನುವ ವಿಷಯವಾಗಿ ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯ್ಸ್ ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾಲೇಜು ಪ್ರಾಂಶುಪಾಲರಾದ ಶ್ರೀಯುತ ಕುಮಾರ್ ಮತ್ತು ಕಾಲೇಜು ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಸುಮಾರು 200 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.