ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ದೇವಲ ಗಾಣಗಾಪುರ ಕಾರ್ಯಕ್ಷೇತ್ರದ ಗುಣಮಣಿ ಮಹಾರಾಜರ ಮಠದ ಸಭಾಭವನದಲ್ಲಿ 154 ನೇ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧೀಸ್ಮರಣೆ ಹಾಗೂ ದುಶ್ಚಟಗಳ ಜಾಗೃತಿ ಕಾರ್ಯಕ್ರಮ

Janajagurthi Vedike News

ಕಮಲಾಪುರ ಯೋಜನಾಕಛೇರಿ ವ್ಯಾಪ್ತಿಯ ಅವರಾದ ವಲಯದ ಭವಾನಿ ನಗರದ ಬಬಲಾದಿ ಮಠದ ಸಭಾ ಭವನದಲ್ಲಿ ರಾಷ್ಟ್ರಪಿತಾಮಹ ಮಹಾತ್ಮಾ ಗಾಂಧೀಜಿ ಅವರ 154ನೇ ಜನ್ಮದಿನದ ಪ್ರಯುಕ್ತ ಗಾಂಧಿ ಸ್ಮರಣೆ ಹಾಗೂ ದುಶ್ಚಟಗಳ ವಿರುದ್ಧ ಜಾಥಾ ಕಾರ್ಯಕ್ರಮ ಮತ್ತು ಹಿರಿಯ ನಾಗರಿಕರಿಗೆ ಅಭಿನಂದನಾ ಕಾರ್ಯಕ್ರಮ

Janajagurthi Vedike News