ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗದಗ ಜಿಲ್ಲೆ ವ್ಯಾಪ್ತಿಯ ನವಲಗುಂದ ತಾಲ್ಲೂಕಿನ ಗವಿಮಠದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ,ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಇವರ ಸಹಕಾರದೊಂದಿಗೆ ಗಾಂಧಿಸ್ಮೃತಿ ವ್ಯಸನಮುಕ್ತ ಸದಸ್ಯರ ಅಭಿನಂದನಾ ಸಮಾವೇಶ

Janajagurthi Vedike News

ಚಿಂಚೋಳಿ ಯೋಜನಾಕಛೇರಿ ವ್ಯಾಪ್ತಿಯ ಸುಲೇಪೇಟ ವಲಯದಲ್ಲಿ ಮಹಾಂತೇಶ್ವರ ಸಭಾ ಭವನದಲ್ಲಿ ರಾಷ್ಟ್ರಪಿತಾಮಹ ಮಹಾತ್ಮಾ ಗಾಂಧೀಜಿ ಅವರ 154ನೇ ಜನ್ಮದಿನದ ಪ್ರಯುಕ್ತ ಗಾಂಧಿ ಸ್ಮರಣೆ ಹಾಗೂ ದುಶ್ಚಟಗಳ ವಿರುದ್ಧ ಜಾಥಾ ಕಾರ್ಯಕ್ರಮ

Janajagurthi Vedike News