ನವಲಗುಂದ ತಾಲೂಕಿನಲ್ಲಿ 1803 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಕೊಪ್ಪಳ ಪ್ರಾದೇಶಿಕ ವಿಭಾಗದ ನವಲಗುಂದ ಯೋಜನಾ ಕಛೇರಿ ವ್ಯಾಪ್ತಿಯ ಮಣಕವಾಡ ಶ್ರೀ ಗುರು ಬಾಲಲೀಲಾ ಅನ್ನದಾನೇಶ್ವರ ವೇದಿಕೆಯಲ್ಲಿ 1803 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.