“ಜನಜಾಗೃತಿ ವೇದಿಕೆಯಿಂದ ನವಜೀವನ ಸಮಿತಿಯನ್ನು ಬಲವರ್ಧನೆಗೊಳಿಸಲು ರಾಜ್ಯಾದಾದ್ಯಂತ ನವಜೀವನ ಸದಸ್ಯರಿಗೆ ಫ್ರೀ ಕಾನ್ಫರೆನ್ಸ್ ಕಾಲ್ ಸಭೆ”

Janajagurthi Vedike News

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ). 🔹ನನ್ನ ಎಲ್ಲಾ ಪ್ರೀತಿಯ ನವಜೀವನ ಬಂದುಗಳೇ… ತಮಗಿದೋ ಸಂತಸದ ಸುದ್ದಿ. 🔹ವ್ಯಸನಮುಕ್ತರಾಗಿ ಮುಂದುವರಿಯಲು ತಮಗೊಂದು ಸುವರ್ಣಾವಕಾಶ. 🔹ಇದೀಗ ಕೋವಿಡ್ ಸಂದರ್ಭ ನವಜೀವನ ಸಮಿತಿಗಳು ಸ್ಥಗಿತಗೊಂಡಿವೆ .ಪಾನಮುಕ್ತ ಬಂಧುಗಳು ಆನ್ ಲೈನ್ ನಲ್ಲಿ ಸೇರಿಕೊಂಡು ಸಭೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.ಈ ಸಭೆಯಲ್ಲಿ ನೀವೂ ಪಾಲ್ಗೊಳ್ಳಿ, ನಿಮ್ಮ ಸ್ನೇಹಿತರನ್ನೂ ಕರೆತನ್ನಿ . 🔹ಸೋಮವಾರದಿಂದ ಶನಿವಾರದವರೆಗೆ ಈ ಸಭೆಗಳು ಪ್ರತಿದಿನ ಸಂಜೆ 7:00ರಿಂದ 8:00ಗಂಟೆಯವರೆಗೆ ನಡೆಯಲಿದೆ. 🔹ಅಮಲು ರಹಿತ, ಪಾನಮುಕ್ತ ಹಾಗೂ ಪ್ರಶಾಂತತೆಯ ಜೀವನ ನಡೆಸುವುದಕ್ಕೆ ಈ ಸಭೆಗಳು ಸಹಕಾರಿಯಾಗಿವೆ. …