ಶ್ರೀ ಪಿ. ಮುರಳಿ ಮೋಹನ್ ರೆಡ್ಡಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಧೀಶರು ಬೆಳಗಾವಿ ಧಾರವಾಡ ಪ್ರಾದೇಶಿಕ ವಿಭಾಗದ ಬೆಳಗಾವಿ ಜಿಲ್ಲೆಯ ಖಾಸಬಾಗ್ ಯೋಜನಾ ವ್ಯಾಪ್ತಿಯ ಹಲಗಾದಲ್ಲಿ ನೆಡೆಯಿತಿರುವ 1619ನೇ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ಕೇವಲ ಸಾಮಾಜಿಕ ಕಳಕಳಿಯ ಕಾರ್ಯಕ್ರಮದ ಜೊತೆಗೆ ಧೈವದತ್ತ ಕಾರ್ಯಕ್ರಮವಾಗಿದೆ.

Janajagurthi Vedike News