1940 ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ

Janajagurthi Vedike Uncategorized

ಕಲಬುರ್ಗಿ ಪ್ರಾದೇಶಿಕ ವಿಭಾಗದ,,ಕಲಬುರ್ಗಿ ಜಿಲ್ಲೆಯ,,ಕಮಲಾಪುರ ತಾಲೂಕಿನಲ್ಲಿ ನಡೆಯುತ್ತಿರುವ 1940 ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮವನ್ನು ರಾಜೇಶ್.ಕೆ. ಮಾನ್ಯ ಯೋಜನಾಧಿಕಾರಿಗಳು ಜನಜಾಗೃತಿ ಪ್ರಾದೇಶಿಕ ವಿಭಾಗ ಕಲಬುರ್ಗಿ ಶ್ರೀಯುತರು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಗಂಗಾಧರ್ ಹಾಗೂ ಮಲ್ಲಿನಾಥ್ ಚೋರಗಸ್ತಿ ಸಮಿತಿಯ ಉಪಾಧ್ಯಕ್ಷರು,ವೀರಣ್ಣ ಪಟ್ಟಕಳ್ಳಿ ಸಮಿತಿಯ ಪದಾಧಿಕಾರಿಗಳು,
ತಾಲೂಕಿನ ಎಲ್ಲಾ ಕಾರ್ಯಕರ್ತರು,ಸೇವಾ ಪ್ರತಿನಿಧಿಗಳು ನವಜೀವನ ಸಮಿತಿಯ ಸದಸ್ಯರು,ಶಿಬಿರಾಧಿಕಾರಿ ದೇವಿ ಪ್ರಸಾದ್ ಸುವರ್ಣ,ಆರೋಗ್ಯ ಕಾರ್ಯಕರ್ತರು ಕುಮಾರಿ ರಂಜಿತ ಹೆಚ್ ಎನ್,ಜನಜಾಗೃತಿ ಮೇಲ್ವಿಚಾರಕರಾದ ಮಲ್ಲೇಶ್,ಉಪಸ್ಥಿತರಿದ್ದು ಕಾರ್ಯಕ್ರಮ ನೆರವೇರಿತು.