220ನೇ ವಿಶೇಷ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮ

Janajagurthi Vedike News

ಉಜಿರೆಯ “ಜಾಗೃತಿಸೌಧ” ದಲ್ಲಿ ನಡೆಯುತ್ತಿರುವ 220 ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರು ಆಗಮಿಸಿ, ಕುಟುಂಬ ದಿನ ಕಾರ್ಯಕ್ರಮ ಉದ್ಘಾಟಿಸಿ, ಶಿಭಿರಾರ್ಥಿಗಳಿಗೆ ಮನಪರಿವರ್ತನೆಯ ಮಾರ್ಗದರ್ಶನ ನೀಡಿದರು.