ವ್ಯಸನ ಮುಕ್ತರ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾನಮುಕ್ತ ನವಜೀವನ ಸಮಿತಿಯ ಸಾಧಕ ಸದಸ್ಯರಿಗೆ ಸನ್ಮಾನ

Janajagurthi Vedike News

ವ್ಯಸನ ಮುಕ್ತರ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮದ್ಯವರ್ಜನ ಶಿಬಿರಕ್ಕೆ ಸೇರಿ ಕುಡಿತವನ್ನು ಬಿಟ್ಟು ಸಾಧನೆ ಮಾಡಿದ ಪಾನಮುಕ್ತ ನವಜೀವನ ಸಮಿತಿಯ ಸಾಧಕ ಸದಸ್ಯರಿಗೆ ಸನ್ಮಾನ ಮಾಡಲಾಯಿತು.