ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ನಿಮ್ಮ ಕುಟುಂಬವನ್ನು ಸದೃಢಗೊಳಿಸಿ : ಅಭಯ ಚಂದ್ರ ಜೈನ್

Janajagurthi Vedike News

ಮೂಡಬಿದ್ರೆಯಲ್ಲಿ ವ್ಯಸನ ಮುಕ್ತರ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶ್ರೀ ಅಭಯ ಚಂದ್ರ ಜೈನ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.