ಚಿತ್ರದುರ್ಗ ಪ್ರಾದೇಶಿಕ ಕಚೇರಿಯ ದಾವಣಗೆರೆ ಜಿಲ್ಲಾ ವ್ಯಾಪ್ತಿಯ ಮಲೇಬೆನ್ನೂರು ಯೋಜನಕಚೇರಿ MN ವಲಯದ ಕೋಮರನಹಳ್ಳಿ ಕಾರ್ಯಕ್ಷೇತ್ರದಲ್ಲಿ ಪಾನಮುಕ್ತ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧ ಗ್ರಾ ಯೋ ಬಿ ಸಿ ಟ್ರಸ್ಟ್ (ರಿ) ಧರ್ಮಸ್ಥಳ ಚಿತ್ರದುರ್ಗ ಪ್ರಾದೇಶಿಕ ಕಚೇರಿಯ ದಾವಣಗೆರೆ ಜಿಲ್ಲಾ ವ್ಯಾಪ್ತಿಯ ಮಲೇಬೆನ್ನೂರು ಯೋಜನಕಚೇರಿ MN ವಲಯದ ಕೋಮರನಹಳ್ಳಿ ಕಾರ್ಯಕ್ಷೇತ್ರದಲ್ಲಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನದ ಸಭಾ ಭವನದಲ್ಲಿ ಪಾನಮುಕ್ತ ಸದಸ್ಯರ ನವಜೀವನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ಡಿ ಕೆ ಸಿದ್ದೇಶ್ ಹೊಳೆಸಿರಿಗೆರೆ ಇವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು ಮತ್ತು ನವಜೀವನ ಸದಸ್ಯರ ಪ್ರಾವಚನ ನೀಡಿದರು, ಮುಖ್ಯ ಅತಿಥಿಗಳಾಗಿ ಹೊನ್ನಳ್ಳಿ ಬಸವರಾಜ್ (ಬಾಬ್ಬಣ್ಣ) ಜನಜಾಗೃತಿ ವೇಧಿಕೆ ಅಧ್ಯಕ್ಷರು, ಶ್ರೀ ಕ್ಷೇತ್ರ ಧ ಗ್ರಾ ಯೋಜನೆಯಾ ಜಿಲ್ಲಾ ನಿರ್ದೇಶಕರು ಲಕ್ಷ್ಮಣ ಎಂ ರವರು ಮಾಹಿತಿ ನೀಡಿದರು. ಸಾಧಕ ನವಜೀವನ ಪೋಷಕರನ್ನು ಗೌರವಿಸಲಾಯಿತು. ಗೌರವ ಸಲಹೆಗಾರರಾದ ಮಂಜುನಾಥ್ ಪಾಟೀಲ್,ಆನಂದಪ್ಪ ಜಿಗಳಿ, ಜಗಳಿ ಪ್ರಕಾಶ್,ಮಾನ್ಯ ಜನ ಜನಜಾಗೃತಿ ವೇಧಿಕೆ ಯೋಜನಾಧಿಕಾರಿಯವರು ನಾಗರಾಜ್ ಹಾಗೂ ತಾಲೂಕಿನ ಯೋಜನಾಧಿಕಾರಿಯವರದ ವಸಂತ್ ಎಸ್ ದೇವಾಡಿಗ, ಊರಿನ ಹಿರಿಯರು,ಎಲ್ಲಾ ನವ ಜೀವನ ಸಮಿತಿ ಸದಸ್ಯರು,ಮೇಲ್ವಿಚಾರಕ ವರ್ಗದವರು ಉಪಸ್ಥಿತರಿದ್ದರು.