203 ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಪೂಜ್ಯ ಖಾವಂದರಿಂದ ಶಿಬಿರಾರ್ಥಿಗಳಿಗೆ ಆಶೀರ್ವಚನ

Janajagurthi Vedike News

ಜಾಗೃತಿ ಸೌಧ”ದಲ್ಲಿ ನಡೆಯುತ್ತಿರುವ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಪರಮಪೂಜ್ಯ ಖಾವಂದರು ಆಗಮಿಸಿ, 75 ಮಂದಿ ಶಿಭಿರಾರ್ಥಿಗಳಿಗೆ ಶಾಶ್ವತ ಪಾನಮುಕ್ತ ಜೀವನ ನಡೆಸಲು ಆಶೀರ್ವಚನ ನೀಡಿದರು.