ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ ಪಾನಮುಕ್ತ ನವ ಜೀವನ ಸದಸ್ಯರಿಗೆ ಕುರಿ ಮತ್ತು ಆಡು ಸಾಕಾಣಿಕೆಯ ವಿಷಯದ ಬಗ್ಗೆ ಸ್ವ-ಉದ್ಯೋಗ ತರಬೇತಿ ನಡೆಸಲಾಯಿತು. 27 ನವ ಜೀವನ ಸದಸ್ಯರು ಸಕ್ರೀಯವಾಗಿ ತರಬೇತಿಯಲ್ಲಿ ಪಾಲ್ಗೊಂಡರು.