ದ್ವಿ ಸಹಸ್ರ ಮದ್ಯವರ್ಜನ ಶಿಬಿರದ ಮದ್ಯವರ್ಜಿತರ ಸಮಾವೇಶ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಉಡುಪಿಯಲ್ಲಿ ನಡೆಯುತ್ತಿರುವ 2000ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಿಗೆ ಮಾನ್ಯ ಪ್ರಾದೇಶಿಕ ನಿರ್ದೇಶಕರು ನೀಡಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಮಂತ್ರಿಸಿ, ಶಿಬಿರಾರ್ಥಿ ಬಂಧುಗಳಿಗೆ ಪ್ರೇರಣಾತ್ಮಕ ಮಾಹಿತಿಯನ್ನು ನೀಡಿದರು
