1974ನೇ ಮದ್ಯವರ್ಜನ ಶಿಬಿರದ 8ನೇ ದಿನದ ಕುಟುಂಬದ ದಿನ ಕಾರ್ಯಕ್ರಮ

Janajagurthi Vedike Uncategorized

ಮೈಸೂರು ಪ್ರಾದೇಶಿಕ ವಿಭಾಗದ ಕೆ ಆರ್ ನಗರ ಜಿಲ್ಲಾ ವ್ಯಾಪ್ತಿಯ ಮೇಲುಕೋಟೆ 1974ನೇ ಮದ್ಯವರ್ಜನ ಶಿಬಿರದ 8ನೇ ದಿನದ ಕುಟುಂಬದ ದಿನ ಕಾರ್ಯಕ್ರಮವನ್ನು ಪ್ರಾದೇಶಿಕ ನಿರ್ದೇಶಕರು ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ಸರ್ ಅವರು ನಡೆಸಿಕೊಟ್ಟರು… ಯೋಜನಾಧಿಕಾರಿಯವರು ಶ್ರೀ ಮಾಧವ ಗೌಡ ಶ್ರೀ ಮುಖೇಶ್ ಶ್ರೀಮತಿ ಸರೋಜ ಇನ್ನಿತರರು ಉಪಸ್ಥಿತಿ ಇದ್ದರು.