1933ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ

Janajagurthi Vedike Uncategorized

ಧಾರವಾಡ ಪ್ರಾದೇಶಿಕ ವಿಭಾಗದಲ್ಲಿ ಹಾವೇರಿ ಜಿಲ್ಲಾ ಕಚೇರಿ ವ್ಯಾಪ್ತಿಯ ರಾಣೇಬೆನ್ನೂರ್ ರಲ್ಲಿ ನಡೆಯುತ್ತಿರುವ 1933ನೇ
ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂಘಟನಾ ರಾಜ್ಯ ಅಧ್ಯಕ್ಷರು ಶ್ರೀ ನಟರಾಜ್ ಭಾದಾಮಿ ಸರ್ ಅವರು ಮಾಹಿತಿ & ಮಾರ್ಗದರ್ಶನ ಮಾಡಿರುತ್ತಾರೆ.