ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದ ವಿಸ್ತರಣಾ ಕಾರ್ಯಕ್ರಮವಾಗಿ ನಡೆಸುತ್ತಿರುವ ಸಮುದಾಯ ಮದ್ಯವರ್ಜನ ಶಿಬಿರಗಳ 200 ಕ್ಕೂ ಮಿಕ್ಕಿದ ಮದ್ಯ ವ್ಯಸನಿಗಳ ಮೂರು ಹಂತದ (ಶಿಬಿರದ ಪ್ರಥಮ ದಿನ, 1 ವಾರದ ನಂತರ, 3 ತಿಂಗಳ ನಂತರ) ರಕ್ತ ಪರೀಕ್ಷೆಯಲ್ಲಿ ಕಂಡು ಬರುವ ಪ್ಲಾಸ್ಮ ಲೆವೆಲ್ ವ್ಯತ್ಯಾಸಗಳು ಮತ್ತು ಆರೋಗ್ಯದ ಸುಧಾರಣೆಯ ಅಂಶಗಳು (Profile of Neuro immune regulatory protiens and associated glycoprotiens in alcohol dependence, withdrawal and abstinence) ಕುರಿತಾಗಿ ವಿಸ್ತಾರವಾದ ಸಂಶೋಧನಾ ಪ್ರಬಂಧವನ್ನು ತಯಾರಿಸಿ ಪೂಜ್ಯರಿಗೆ ಹಸ್ತಾಂತರಿಸಿರುತ್ತಾರೆ.
