ನವಜೀವನ ಸಮಿತಿಯ ಸಭೆ ಮೂಡಲಗಿ ತಾಲೂಕು

Janajagurthi Vedike News

ಅಥಣಿ ಜಿಲ್ಲಾ ಯೋಜನಾ ವ್ಯಾಪ್ತಿಯ ಮೂಡಲಗಿ ತಾಲೂಕಿನ ನಾಗನೂರಿನ ಶ್ರೀ ಅಮೋಘಸಿದ್ದೇಶ್ವರ ನವ ಜೀವನ ಸಮಿತಿ ಸದಸ್ಯರ ಸಭೆ ನಡೆಸಿ, ವಾರದ ಸಭೆ, ನವ ಜೀವನ ವಾರ್ಷಿಕೋತ್ಸವ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿ ಮಾರ್ಗದರ್ಶನ ನೀಡಲಾಯಿತು.