ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ( ರಿ) ಅಥಣಿ ಜಿಲ್ಲೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಥಣಿ ಜಿಲ್ಲೆ ನವಜೀವನ ಸಮಿತಿ ಸದಸ್ಯರು ಅಥಣಿ ಜಿಲ್ಲೆ ಪ್ರಗತಿ ಬಂಧು ಸ್ವ- ಸಹಾಯ ಸಂಘಗಳ ಒಕ್ಕೂಟಗಳು ಮೂಡಲಗಿ ತಾಲೂಕು ಮೂಡಲಗಿ ತಾಲೂಕು ಎಲ್ಲ ಪತ್ರಕರ್ತರ ಸಂಘಗಳು ಮೂಡಲಗಿ ಸಹಕಾರಿ ಸಂಘಗಳ ಒಕ್ಕೂಟ ನಿಯಮಿತ ಮೂಡಲಗಿ ಕಲ್ಮೇಶ್ವರ ಕಮಿಟಿ ಮೂಡಲಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ನವಜೀವನ ಸದಸ್ಯರ ಸಮಾವೇಶ ಹಾಗೂ ಗಾಂಧಿ ಸ್ಮೃತಿ ಮತ್ತು ಜಾಥಾ ಕಾರ್ಯಕ್ರಮವನ್ನು ಮೂಡಲಗಿ ಗುಡ್ಲಮಡ್ಡಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಕೆ ಎಚ್ ಸೋನವಾಲ್ಕರ ಕಲ್ಯಾಣ ಮಂಟಪ ಮೂಡಲಗಿಯಲ್ಲಿ ನಡೆಸಲಾಯಿತು.ದಿವ್ಯ ಸಾನಿಧ್ಯವನ್ನು ಶ್ರೀ ಮ ಘ ಚ ಡಾ! ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸದಾಶಿವಯೋಗಿಶ್ವರ ಮಠ ಮುನ್ಯಾಳ ಶ್ರೀ ಮ.ನಿ ಪ್ರ ಸ್ವ ಶ್ರೀ ಶಿವಾನಂದ ಮಹಾಸ್ವಾಮಿಗಳು ಶ್ರೀ ಜಡಿಸಿದ್ದೇಶ್ವರ ಮಠ ಸುಣಧೋಳಿ ಶ್ರೀ ಅಭೀನವ ಧರೇಶ್ವರ ಮಹಾಸ್ವಾಮಿಗಳು ಶ್ರೀ ಜಕ್ಕಮ್ಮಾದೇವಿ ಹಾಗೂ ಧರೇಶ್ವರ ಪುಣ್ಯಾಶ್ರಮ ಕಟಕಬಾಂವಿ ಹಾಗೂ ಮಾತೃಶ್ರೀ ಡಾ! ಕಾವ್ಯಶ್ರೀ ಅಮ್ಮನವರು ಶ್ರೀ ವೀರಭದ್ರೇಶ್ವರ ದೇವಸ್ಥಾನ ಜಗದ್ಗುರು ರೇಣುಕಾಚಾರ್ಯ ಶಿವಲಿಂಗ ಆಶ್ರಮ ನಾಗನೂರು ವಹಿಸಿ ಆರ್ಶಿವಾಚನ ಮಾಡಿದರು*ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ( ರಿ) ಅಥಣಿ ಜಿಲ್ಲೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಥಣಿ ಜಿಲ್ಲೆ ನವಜೀವನ ಸಮಿತಿ ಸದಸ್ಯರು ಅಥಣಿ ಜಿಲ್ಲೆ ಪ್ರಗತಿ ಬಂಧು ಸ್ವ- ಸಹಾಯ ಸಂಘಗಳ ಒಕ್ಕೂಟಗಳು ಮೂಡಲಗಿ ತಾಲೂಕು ಮೂಡಲಗಿ ತಾಲೂಕು ಎಲ್ಲ ಪತ್ರಕರ್ತರ ಸಂಘಗಳು ಮೂಡಲಗಿ ಸಹಕಾರಿ ಸಂಘಗಳ ಒಕ್ಕೂಟ ನಿಯಮಿತ ಮೂಡಲಗಿ ಕಲ್ಮೇಶ್ವರ ಕಮಿಟಿ ಮೂಡಲಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ನವಜೀವನ ಸದಸ್ಯರ ಸಮಾವೇಶ ಹಾಗೂ ಗಾಂಧಿ ಸ್ಮೃತಿ ಮತ್ತು ಜಾಥಾ ಕಾರ್ಯಕ್ರಮವನ್ನು ಮೂಡಲಗಿ ಗುಡ್ಲಮಡ್ಡಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಕೆ ಎಚ್ ಸೋನವಾಲ್ಕರ ಕಲ್ಯಾಣ ಮಂಟಪ ಮೂಡಲಗಿಯಲ್ಲಿ ನಡೆಸಲಾಯಿತು.ಕಾರ್ಯಕ್ರಮವನ್ನು 4 ಜನ ಸ್ವಾಮಿಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಸಲಾಯಿತು.ಕಾರ್ಯಕ್ರಮದ ಅಂಗವಾಗಿ ಬೃಹತ್ ಜನಜಾಗೃತಿ ಜಾಥಾ ನಡೆಸಲಾಯಿತು ಜಾಥಾದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಾಲ್ಯ ವಿವಾಹ ಪದ್ದತಿ ಸ್ಥಬ್ದ ಚಿತ್ರ ಮಧ್ಯವರ್ಜೀನ ಸ್ಥಬ್ದ ಚಿತ್ರ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳು ಕಸದ ನಿರ್ವಹಣೆ ಕುರಿತು ಸ್ಥಬ್ದ ಚಿತ್ರಗಳನ್ನು ಪ್ರದರ್ಶನ ಮಾಡಿ ಜಾಗೃತಿ ಮೂಡಿಸಲಾಯಿತು.ಮುಖ್ಯ ಅಥಿತಿಗಳಾಗಿ ಸರ್ವೊತ್ತಮ ಜಾರಕಿಹೋಳಿ ಭರ್ಮಣ್ಣ ಉಪ್ಪಾರ ದಿನೇಶ ಪೂಜಾರಿ ಆನಂದ ರಾವ್ ಮುನ್ಯಾಳ ಅಮರ ದುರ್ಗಣ್ಣವರ ವರ್ಧಮಾನ ಗುಂಡಪ್ಪಾ ಬೋಳಿ ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ನವಜೀವನ ಸಮಿತಿ ಸದಸ್ಯರನ್ನು ಅಭಿನಂದಿಸಲಾಯಿತ್ತು.ಮಧ್ಯಪಾನ ನಿಷೇದ ಬಗ್ಗೆ ಹಕ್ಕೊತ್ತಯ ಮಂಡಿಸಲಾಯಿತು.
