ಚಿತ್ರದುರ್ಗ ಪ್ರಾದೇಶಿಕ ವಿಭಾಗ, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕ ಶ್ರೀ ಬನಶಂಕರಿ ಸಮುದಾಯ ಭವನ ಹೆಚ್‍ ಡಿ ಪುರದಲ್ಲಿ ನಡೆಯುತ್ತಿರುವ 1957 ನೇ ಮದ್ಯವರ್ಜನ ಶಿಬಿರ. ಗೌರವಾನ್ವಿತ ಶ್ರೀ ಕೆ,ಎಸ್, ನವೀನ್ ವಿಧಾನ ಪರಿಷತ್ ಸದಸ್ಯರು ಚಿತ್ರದುರ್ಗ ಜಿಲ್ಲೆ. ಶಿಬಿರಾರ್ಥಿಗಳಿಗೆ ಮಾಹಿತಿ ಮಾರ್ಗದರ್ಶನ ನೀಡಿದರು..

Janajagurthi Vedike Uncategorized