ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಕುಶಾಲನಗರದಲ್ಲಿ ನಡೆಯುತ್ತಿರುವ 1954ನೇ ಮದ್ಯವರ್ಜನ ಶಿಬಿರದ 7ನೇ ದಿನ. ಈ ದಿನದಂದು ಶ್ರೀ ಪಿ. ಚಂದ್ರಶೇಖರ್ ಪೋಲೀಸ್ ಉಪ ಅಧೀಕ್ಷಕರು ಸೋಮವಾರಪೇಟೆ ಉಪ ವಿಭಾಗ ಕುಶಾಲನಗರ ಇವರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭವನ್ನು ಹಾರೈಸಿದರು

Janajagurthi Vedike Uncategorized