ಕಾಪು ತಾಲೂಕಿನ ಕಾಪು ವಲಯದ ಸರಕಾರಿ ಪ್ರೌಢ ಶಾಲೆ ಪೊಲಿಪು ನಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ವನ್ನು ನಡೆಸಲಾಯಿತು, ಕಾರ್ಯಕ್ರಮದಲ್ಲಿ ಪೂರ್ಣ ಪ್ರಜ್ಞಾ ಕಾಲೇಜು ನಾ ಕನ್ನಡ ಉಪನ್ಯಾಸಕರಾದ ದೇವಿದಾಸ್ ಸರ್ ರವರು ಮಾಹಿತಿ ನೀಡಿದರು, ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಮತಿ ಜಯಂತಿ ಮೇಡಂ ರವರು ಪ್ರಾಸ್ತವಿಕವಾಗಿ ಮಾತನಾಡಿದರು, ಶಾಲಾ ಮುಖ್ಯ್ಯೊಪಾಧ್ಯಾಯರಾದ ಶ್ರೀಮತಿ ರಮಣಿಮೇಡಂ, ಒಕ್ಕೂಟದ ಉಪಾಧ್ಯಕ್ಷರು ಉಷಾ, ಮೇಲ್ವಿಚಾರಕೀ ಸರಿತಾ, ಸೇವಾಪ್ರತಿನಿಧಿ ಸುನಂದಾ ಮತ್ತು ಪ್ರೇಮ ಉಪಸ್ಥಿತರಿದ್ದರು.
