ಉಡುಪಿ ಪ್ರಾದೇಶಿಕ ವಿಭಾಗ ಕಡಬ ತಾಲೂಕಿನ ನವಜೀವನೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ರವರು ನೆರವೇರಿಸಿದರು

Janajagurthi Vedike News