ಉಡುಪಿ ಪ್ರಾದೇಶಿಕ ವಿಭಾಗದ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಅಂಕೋಲಾ ತಾಲೂಕಿನ ನಾಮಧಾರಿ ಸಮುದಾಯ ಭವನ ಕೋಟೇವಾಡದಲ್ಲಿ ನಡೆಯುತ್ತಿರುವ 1787ನೇ ಮದ್ಯವರ್ಜನ ಶಿಬಿರವನ್ನು ಅಂಕೋಲಾ ತಾಲೂಕಿನ ತಹಶೀಲ್ದಾರ್ ಶ್ರೀ ಜಿ ಅನಂತ ಕುಮಾರ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.