February and March camp list

SDM Jana JagruthiVedike News Leave a Comment

04.02.2019 – 11.02.2019  vip camp 18.02.2019 -18.02.2019   vipcamp 04.03.2019 – 11.03.2019  vip camp 18.03.2019 -18.03.2019   vipcamp at jagruthi sowda ujire  

Camps for the month of January 2019

deaddiction News Leave a Comment

ಕ್ರ.ಸ ಶಿ.ಸಂ ದಿನಾಂಕ ತಾಲೂಕು/ಯೋಜನಾಧಿಕಾರಿ ದೂರವಾಣಿ ಸಂಖ್ಯೆ 01 1313 02.01.2019 – 09.01.2019 ಹುಕ್ಕೇರಿ 9986355683 02 1314 03.01.2019 – 10.01.2019 ಕನಕಪುರ8971454012 03 1315 04.01.2019 – 11.01.2019 ಶ್ರೀರಂಗಪಟ್ಟಣ 9449989648 04 1316 05.01.2019 – 12.01.2019 ಚನ್ನಪಟ್ನ 9611650964 05 1317 07.01.2019 – 14.01.2019  ವಿಶೇಷ ಶಿಬಿರ   06 1318 08.01.2018 – 15.01.2018 ಮಳವಳ್ಳಿ 9480196804 07 1319 11.01.2019 – 18.01.2019 ಗಂಗಾವತಿ 8971317422 08 1320 15.01.2019 -22.01.2019 ತುಮಕೂರು …

Camps for the month of December

deaddiction News Leave a Comment

ಕ್ರ.ಸಂ. ದಿನಾಂಕ ತಾಲೂಕು  1 02.12.2018 – 09.12.2018 ಕಾರ್ಕಳ  2 03.12.2018 – 10.12.2018 VIP 3         08.12.2018 – 15.12.2018 ಕಾರ್ಕಳ 4 10.12.2018 – 17.12.2018 ನಂಜನಗೂಡು 5   11.12.2018 – 18.12.2018 ಮಾಗಡಿ  6 12.12.2018 – 19.12.2018 ಕುಷ್ಠಗಿ  7 14.12.2018 – 21.12.2018 ಹಾಸನ  8 15.12.2018 – 22.12.2018 ಮೂಡಲಗಿ  9 17.12.2018 – 24.12.2018 VIP  10 17.12.2018 – 24.12.2018 ಚಾಮರಾಜನಗರ 11    18.12.2018 – 25.12.2018 …

Invitation for Nava jeevanotsava Conference

deaddiction News Leave a Comment

1991ರಲ್ಲಿ ಮದ್ಯಮುಕ್ತ ಸಮಾಜ ನಿರ್ಮಿಸುವ ದೂರದೃಷ್ಟಿಯಿಂದ ಬೆಳ್ತಂಗಡಿ ತಾಲೂಕಿನಲ್ಲಿ ಆರಂಭವಾದ ‘ಜನಜಾಗೃತಿ’ ಎಂಬ ಜನಾಂದೋಲನ ಇಂದು ಕರ್ನಾಟಕ ರಾಜ್ಯಾದ್ಯಂತ ವ್ಯಾಪಿಸಿದೆ. ಸಮಾಜಕ್ಕೆ ಶಾಪವಾಗಿ ಕುಟುಂಬಗಳ ಅವನತಿಗೆ ಕಾರಣವಾಗುವ ಮದ್ಯ ಮತ್ತು ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಯೇ ಜನಜಾಗೃತಿ ವೇದಿಕೆಯ ಮುಖ್ಯಧ್ಯೇಯವಾಗಿದೆ. ಕಳೆದ 25 ವರ್ಷಗಳಿಂದ ಈ ಆಂದೋಲನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಸಂಘಟಿತ ಪ್ರಯತ್ನ ನಡೆಸಲಾಗಿದೆ. ಇದಕ್ಕಾಗಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಗೌರವಾಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಸಮಾನ ಮನಸ್ಕರ ವೇದಿಕೆಗಳನ್ನು ರಚಿಸಲಾಗಿದೆ. ಸಾವಿರಾರು ಕಾರ್ಯಕರ್ತರು …

Camps for the month of October

deaddiction News Leave a Comment

Camp No. Taluk Date 1129 Magadi 01.10.2017-08.10.2017 1130 Special Camp 02.10.2017-09.10.2017 1131 Bantwal 03.10.2017-10.10.2017 1132 Chintamani 06.10.2017 – 13.10.2017 1133 Sira 06.10.2017 – 13.10.2017 1134 Ramdurg 07.10.2017 – 14.10.2017 1135 Haveri 09.10.2017 – 16.10.2017 1136 Athani 10.10.2017 – 17.10.2017 1137 Somwarpet 10.10.2017 – 17.10.2017 1138 Malur 11.10.2017 – 18.10.2017 1139 Special Camp 23.10.2017 – 30.10.2017 1140 Koppal 24.10.2017 – 31.10.2017 …

ಪಾನಮುಕ್ತರ ದೃಢ ಸಂಕಲ್ಪದ ಶತದಿನೋತ್ಸವ

deaddiction News Leave a Comment

ಸುಖ ಅನುಭವಿಸಲು ದೇವರಿಂದ ಬಂದ ಕರೆಯೇ ಮದ್ಯವರ್ಜನ ಶಿಬಿರ-ಡಾ|ಹೆಗ್ಗಡೆ. ಧರ್ಮಸ್ಥಳ: ಅಖಿಲ ಕರ್ನಾಟಕ ಜನಜಗೃತಿ ವೇದಿಕೆಯ ಮೂಲಕ ಮದ್ಯವರ್ಜನ ಶಿಬಿರಗಳು ನಿರಂತರವಾಗಿ ನಡೆಯುತ್ತಿವೆ. ರಾಜ್ಯದ 30 ಜಿಲ್ಲೆಗಳಲ್ಲಿಯೂ ಕಾರ್ಯಕ್ರಮ ಸಂಯೋಜನೆ ಮಾಡುವುದರ ಮೂಲಕ ದುಶ್ಚಟಮುಕ್ತರಾಗಲು ಅವಕಾಶ ಕಲ್ಪಿಸಲಾಗಿದೆ. ವಾರ್ಷಿಕವಾಗಿ 150 ಶಿಬಿರಗಳನ್ನು ನಡೆಸಿ 10000 ಮಂದಿಗೆ ಸಲಹೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಇವರಿಗೆ ಶಿಬಿರದ ಬಳಿಕ ಉತ್ತಮ ಜೀವನ ನಿರ್ವಹಣೆಗಾಗಿ ಮಾಸಿಕ ಸಭೆ, ಶತದಿನೋತ್ಸವ, ಅಭಿನಂದನಾ ಕಾರ್ಯಕ್ರಮ, ಪ್ರಮಾಣ ಪತ್ರ ವಿತರಣೆ, ಸಾಧಕರ ಸನ್ಮಾನ, ಪ್ರೇರಕರ ತರಭೇತಿ… ಹೀಗೆ ವಿವಿಧ ಕಾರ್ಯಕ್ರಮಗಳ ಮೂಲಕ ಮಗದೊಮ್ಮೆ …

ಜನಜಾಗೃತಿ ಸಮಾವೇಶ ಮತ್ತು ಪಾನಮುಕ್ತ ಅಭಿನಂದನಾ ಕಾರ್ಯಕ್ರಮ

deaddiction News Leave a Comment

ದಿನಾಂಕ 01.10.2017 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕಾರ್ಕಳ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾರ್ಕಳ ತಾಲೂಕು ಜಂಟಿ ಸಹಕಾರದೊಂದಿಗೆ ಅಕ್ಟೋಬರ್ 2 ರ ಗಾಂಧೀ ಜಯಂತಿ ಪ್ರಯುಕ್ತ ಜನಜಾಗೃತಿ ಸಮಾವೇಶ ಮತ್ತು ಪಾನಮುಕ್ತರ ಅಭಿನಂದನಾ ಕಾರ್ಯಕ್ರಮವನ್ನು ಬೈಲೂರು ವಲಯದ ಸರಕಾರಿ ಪದವಿ ಪೂರ್ವ ಕಾಲೇಜು ಹಾಲ್ಡಿಂಗ್ ಸಭಾಭವನದಲ್ಲಿ ನಡೆಸಲಾಯಿತು. ಶ್ರೀ ವಿ. ಸುನೀಲ್ ಕುಮಾರ್ ಮಾನ್ಯ ಶಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಿ ಮದ್ಯಪಾನ ಆರೋಗ್ಯಕ್ಕೆ ಹಾನಿಕರ, ಮದ್ಯಪಾನದ ಮಾರಾಟದ ಲಾಭಕ್ಕಿಂತ ಈ ಕಾರಣದಿಂದ ಉಂಟಾಗುವ ಅನಾರೋಗ್ಯದ ಕಾರಣದ ಖರ್ಚುಗಳೇ …

ಗಾಂಧಿಜಯಂತಿ ಕಾರ್ಯಕ್ರಮದ ಪ್ರಯುಕ್ತ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ರಾಜ್ಯಾಧ್ಯಂತ ವ್ಯಸನಮುಕ್ತ ಸಮಾಜಕ್ಕಾಗಿ ಜನಜಾಗೃತಿ ಅಭಿಯಾನ

deaddiction News Leave a Comment

ಬೆಳ್ತಂಗಡಿ: ಮದ್ಯ ಮತ್ತು ಮಾದಕ ವ್ಯಸನದ ವಿರುದ್ದ ಕಳೆದ ಎರಡುವರೆ ದಶಕಗಳಿಂದ ಜಾಗೃತಿ ಮತ್ತು ಮನಪರಿವರ್ತನಾ ಕಾರ್ಯಕ್ರಮವನ್ನು ಏರ್ಪಡಿಸುತ್ತಿರುವ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಸ್ವಸ್ಥ ಸಮಾಜ ನಿರ್ಮಾಣದ ಆಶಯದೊಂದಿಗೆ ಹುಟ್ಟಿದ ಸಂಸ್ಥೆಯಾಗಿದೆ. ದ.ಕ. ಜಿಲ್ಲೆಯ ಬೆಳ್ತಂಗಡಿಯಲ್ಲಿ ಆರಂಭಗೊಂಡು ಇದೀಗ ರಾಜ್ಯಮಟ್ಟದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನದೇ ಆದ ಜಿಲ್ಲಾ ಶಾಖೆಗಳನ್ನು ಹೊಂದಿದ್ದು ಸಮಾಜದ ಗಣ್ಯರ ಮೇಲ್ವಿಚಾರಣೆಯಲ್ಲಿ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ. ಪ್ರತೀ ವರ್ಷ ಕನಿಷ್ಟ 150 …