1361th Deaddiction Camp
ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ 1361ನೇ ಮದ್ಯವರ್ಜನ ಶಿಬಿರವು ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಿಎಸ್ಐ ಪೊಲೀಸ್ ಇಲಾಖೆ ಮುಳುಬಾಗಿಲು ಶ್ರೀನಿವಾಸ್ ಎಂ ನೆರವೇರಿಸಿಕೊಟ್ಟರು ಅಧ್ಯಕ್ಷತೆಯನ್ನು ಶ್ರೀ ರವೀಂದ್ರ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ವಹಿಸಿದ್ದರು. ಜಿಲ್ಲಾಧ್ಯಕ್ಷರು ಲಕ್ಷ್ಮಣಗೌಡ ಜಿಲ್ಲಾ ನಿರ್ದೇಶಕರು ಚಂದ್ರಶೇಖರ ಜೆ, ಯೋಜನಾಧಿಕಾರಿಗಳು ಸಂಧ್ಯಾ,ಜನಜಾಗೃತಿ ವೇದಿಕೆಯ ಬೆಂಗಳೂರು ಪ್ರಾದೇಶಿಕ ಯೋಜನಾಧಿಕಾರಿ ಶ್ರೀ ಗಣೇಶ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
2019 ಜುಲೈ ತಿಂಗಳಲ್ಲಿ ನಡೆಯಲಿರುವ ಮದ್ಯವರ್ಜನ ಶಿಬಿರಗಳ ಪಟ್ಟಿ
|| ಓಂ ಶ್ರೀ ಮಂಜುನಾಥಾಯ ನಮ: || 2019 ಜುಲೈ ತಿಂಗಳಲ್ಲಿ ನಡೆಯಲಿರುವ ಮದ್ಯವರ್ಜನ ಶಿಬಿರಗಳ ಪಟ್ಟಿ ಕ್ರ.ಸಂ ಶಿಬಿರ ಸಂಖ್ಯೆ ದಿನಾಂಕ ತಾಲೂಕು ರಿಂದ ರವರೆಗೆ 1. 1355 01.07.2019 08.07.2019 VIP(ಉಜಿರೆ) 2. 1356 02.07.2019 09.07.2019 ಉಡುಪಿ 3. 1357 04.07.2019 11.07.2019 ಹೊಸದುರ್ಗ 4. 1358 05.07.2019 12.07.2019 ಚಿಕ್ಕನಾಯಕನಹಳ್ಳಿ 5. 1359 06.07.2019 13.07.2019 ಅರಕಲಗೂಡು 6. 1360 06.07.2019 13.07.2019 ಹಾಸನ 7. 1361 07.07.2019 14.07.2019 ಕೆ.ಆರ್.ನಗರ 8. 1362 07.07.2019 14.07.2019 ಮುಳಬಾಗಿಲು …
ಜನಜಾಗೃತಿ ಕಾರ್ಯಕ್ರಮ ಮಾನವ ಸಂಬಂಧಿತವಾಗಿದೆ – ಡಾ| ಎಲ್.ಹೆಚ್. ಮಂಜುನಾಥ್.
ಧರ್ಮಸ್ಥಳ, ಮಾ:12: “ಜೀವನದ ಯಶಸ್ವಿಗೆ ಮನುಷ್ಯ ಸಾಧನಾ ಪ್ರೇರಣೆ, ಅಧಿಕಾರ ಪ್ರೇರಣೆ, ಸೇವಾ ಪ್ರೇರಣೆ, ವಿಸ್ತರಣಾ ಪ್ರೇರಣೆ ಎಂಬ ನಾಲ್ಕು ವಿಧದ ಮನಸ್ಥಿತಿಯನ್ನು ಅಳವಡಿಸಿಕೊಂಡು ಗುರಿ ತಲುಪಲು ಪ್ರಯತ್ನಿಸುತ್ತಾನೆ. ಸಾಧನಾ ಪ್ರೇರಣೆಗೆ ಧೀರೂಬಾೈ ಅಂಬಾನಿಯವರು ಉದಾಹರಣೆಯಾದರೆ, ಅಧಿಕಾರ ಪ್ರೇರಣೆಗೆ ರಾಜಕೀಯ ನೇತಾರರು, ಸೇವಾಪ್ರೇರಣೆಗೆ ಬಾಬಾ ಅಮ್ಟೆ, ಮದರ್ ತೆರೇಸಾ ರವರು ಸಾಕ್ಷಿಯಾದರೆ, ವಿಸ್ತರಣಾ ಪ್ರೇರಣೆಗೆ ಗುರಿಯಾಗುವ ಜನರು ಏನನ್ನೂ ಸಾಧಿಸಲಾರರು. ಜನಜಾಗೃತಿ ವೇದಿಕೆಯ ಕಾರ್ಯಕ್ರಮದಲ್ಲಿ ತೊಡಗಿರುವ ಕಾರ್ಯಕರ್ತರು ಸೇವಾ ಪ್ರೇರಣೆಯಿಂದ ಕೆಲಸ ಮಾಡಬೇಕಾಗಿದೆ. ಸಮಾಜ ಸೇವೆಯಲ್ಲಿ ತನ್ನನ್ನು ತಾನು ನಿಸ್ವಾರ್ಥತೆಯಿಂದ ತೊಡಗಿಕೊಳ್ಳಬೇಕಾಗುತ್ತದೆ. ಹತಭಾಗ್ಯ ಕುಟುಂಬಗಳ …
“ಆತ್ಮಸಾಕ್ಷಿಗೆ ಸರಿಯಾಗಿ ವ್ಯಸನ ಮುಕ್ತರಾಗಬೇಕು” ಡಾ। ಡಿ. ವೀರೇಂದ್ರ ಹೆಗ್ಗಡೆಯವರು
‘ಮನುಷ್ಯನಿಗೆ ಬರುವ ಒಳ್ಳೆಯ ಕ್ಷಣಗಳು ಕೆಟ್ಟ ಕ್ಷಣಗಳು ಅವರವರ ಭವಿಷ್ಯದ ಮೇಲೆ ವಿಶೇಷವಾದ ಪರಿಣಾಮವನ್ನು ಬೀರುತ್ತದೆ ಒಳ್ಳೆಯ ಕ್ಷಣಗಳಿಂದ ಬದುಕು ಕಟ್ಟಿಕೊಂಡರೆ ಕೆಟ್ಟ ಕ್ಷಣಗಳಿಂದ ಮತಿಭ್ರಮಣೆ ಯಾಗಿ ದಿಕ್ಕು ದೆಸೆ ಇಲ್ಲದೆ ಕಂಗಾಲಾಗಿ ಬದುಕು ನಾಶವಾಗುತ್ತದೆ. ಪರಿವರ್ತನೆ ಲೋಕದ ಉಪಕಾರಕ್ಕೆ ಅಲ್ಲ. ನಾವು ಬದಲಾದಾಗ ಸಮಾಜ ನಮ್ಮನ್ನು ನೋಡುತ್ತಿದೆಯೇ ವಿನಃ ಪ್ರಮಾಣ ಪತ್ರ ಅಥವಾ ಹೆಗ್ಗಳಿಕೆ ವ್ಯಕ್ತಪಡಿಸುವುದಿಲ್ಲ. ಪ್ರಾಣಿ ಪಕ್ಷಿಗಳು ಬದುಕುವ ವಿಚಾರದಲ್ಲಿ ನಿರ್ಧಾರ ಬದಲಾಯಿಸುವುದಿಲ್ಲ. ವ್ಯಸನದಿಂದ ರಕ್ತಪಾತ, ಪ್ರಾಣಹಾನಿ, ಅಪಘಾತ, ಸೋಲು, ಸ್ವಾಭಾವಿಕ. ಜಾತಿ ಮತ ಸಂಪ್ರದಾಯಗಳನ್ನು ಮೀರಿದ್ದೇ ಈ ವ್ಯಸನ. ಹಣ …
“March month camp details”
ಮಾರ್ಚ್ ತಿಂಗಳಲ್ಲಿ 04.03.2019 ನಡೆಯುವ ಪ್ರಥಮವಿಶೇಷ ಮದ್ಯವರ್ಜನ ಶಿಬಿರವನ್ನು ರದ್ದುಗೊಳಿಸಲಾಗಿದೆ. ದಯವಿಟ್ಟು ಎಲ್ಲರೂ ಸಹಕರಿಸಬೇಕು ಮುಂದಿನ ವಿಶೇಷ ಶಿಬಿರವು ದಿನಾಂಕ 18.3.209 ರಿಂದ 25.3.2019ವರೆಗೆ ನಡೆಯಲಿರುವುದು.