ಸಕಲೇಶಪುರ ತಾಲೂಕಿನ 1409 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ
ಸಕಲೇಶಪುರ ತಾಲೂಕಿನ 1409 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ
ಅರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ
ಶ್ರೀ ಮಂಜುನಾಥ ನವಜೀವನ ಸಮಿತಿ ಪಾವಳ ಒಕ್ಕೂಟ ಇದರ 8 ನೇ ವಾರ್ಷಿಕೋತ್ಸವದ ಮತ್ತು ಶ್ರೀ ದಿ! ಬಾಬು ಮೂಲ್ಯ ಇವರ ಸ್ಮರಣಾರ್ಥ ಅರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಶ್ರೀ ಅಶ್ವಥ್ ಪೂಜಾರಿ ಲಾಲ್ ಬಾಗ್ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಕಾಸರಗೋಡು ಜಿಲ್ಲೆ ಇವರು ರಕ್ತದಾನ ನೀಡುವ ಮೂಲಖ ಚಾಲನೆ ನೀಡಿದರು.