ಉಡುಪಿ ಪ್ರಾದೇಶಿಕ ವ್ಯಾಪ್ತಿಯ ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಮೂಲಕ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಪ್ರಗತಿಸೌಧ ದಲ್ಲಿಕರಪತ್ರ ಬಿಡುಗಡೆ ಮಾಡುವುದರ ಮೂಲಕ ನಡೆಸಲಾಯಿತು.

Janajagurthi Vedike News

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನ ಜಾಗೃತಿ ವೇದಿಕಯ ವತಿಯಿಂದ “ಮಾದಕ ವಸ್ತುಗಳ ವಿರೋಧಿ ದಿನಾಚರಣೆಯ” ಅಂಗವಾಗಿ ಜಾಗೃತಿ ಮೂಡಿಸುವ “ಕರಪತ್ರ” ಬಿಡುಗಡೆಯನ್ನು ಜಿಲ್ಲಾಧ್ಯಕ್ಷರಾದ BK ನಾರಾಯಣ ಸ್ವಾಮಿ ಯವರು ಬಿಡುಗಡೆ ಮಾಡಿದರು.

Janajagurthi Vedike News