ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (ರಿ.) ಬಸವಪಟ್ಟಣ ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಟ್ರಸ್ಟ್(ರಿ.) ಬೆಳ್ತಂಗಡಿ, ರಾಜ್ಯಮಧ್ಯಪಾನ ಸಂಯಮ ಮಂಡಳಿ, ಬೆಂಗಳೂರು ಜಿಲ್ಲಾ ಜನಜಾಗೃತಿ ವೇದಿಕೆ ದಾವಣಗೆರೆ ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಕೂಲಂಬಿ,ಕುಂದೂರು ವಲಯ ಗ್ರಾಮ ಪಂಚಾಯಿತಿ ಕೂಲಂಬಿ, ಶ್ರೀ ಗುರು ಗದ್ದಿಗೆಶ್ವರ ಕಲ್ಯಾಣ ಮಂಟಪ ಕುಲಂಬಿ, ರಕ್ಷಕ ನಿರೀಕ್ಷಕರ ಠಾಣೆ, ಹೊನ್ನಾಳಿ ಸಮುದಾಯ ಆರೋಗ್ಯ ಕೇಂದ್ರ, ಕೂಲಂಬಿ ಕಾರ್ಯನಿರತ ಪತ್ರಕರ್ತರ ವೇದಿಕೆ, ಹೊನ್ನಾಳಿ ಬಸವಪಟ್ಟಣ ಸ್ಥಳೀಯ ಸಂಘ ಸಂಸ್ಥೆಗಳು ಪ್ರತಿನಿಧಿಗಳು, ಕೂಲಂಬಿ ಹಿಂದೂ ಯುವಶಕ್ತಿ ಮಂಡಲ, ಕೂಲಂಬಿ ದಾನಿಗಳು ಮತ್ತು ಸಾರ್ವಜನಿಕ ಸಹಕಾರಿ ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಕುಂದೂರು ಬಸವಪಟ್ಟಣ ಇವರುಗಳ ಸಹಾಯಕದೊಂದಿಗೆ 1745ನೇ ಮಧ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಗೌಡ್ರು ಶ್ರೀ ಡಿ ಜಿ ಶಾಂತನಗೌಡ್ರು, ಮಾನ್ಯ ಶಾಸಕರು ಹೊನ್ನಾಳಿ ಮತ್ತು ನ್ಯಾಮತಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷತೆ ಶ್ರೀ ಕೆ ಜಿ ರೇವಣಸಿದ್ದಪ್ಪ ಅಧ್ಯಕ್ಷರು ಗ್ರಾಮ ಪಂಚಾಯಿತಿ ಕುಲಂಬಿ ಮುಖ್ಯ ಅತಿಥಿಗಳು ಶ್ರೀ ಲಕ್ಷ್ಮಣ್ಎಂ ನಿರ್ದೇಶಕರು ಶ್ರೀ.ಕ್ಷೇ.ಧ.ಗ್ರಾ.ಯೋ.ಬಿ.ಸಿ.ಟ್ರಸ್ಟ್ (ರಿ.)ಸುರೇಶ್ ಹೊಸ್ಕೇರಿ, ನವೀನ್ ಕುಮಾರ್ ಜಿ, ಜ.ಜಾ.ಯೋ.ಬಸವಪಟಣ್ಣ.ಯೋ.ನವೀನ್ ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
