ಕೊಪ್ಪಳ ಪ್ರಾದೇಶಿಕ ವಿಭಾಗದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ದ ಜಾಗೃತಿ ಕಾರ್ಯಕ್ರಮ

Janajagurthi Vedike News

ಕೊಪ್ಪಳ ಪ್ರಾದೇಶಿಕ ವಿಭಾಗದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ನೆಡೆಸಲಾಯಿತು.ಕಾರ್ಯಕ್ರಮವು ನಗರದ ಪ್ರಮುಖ ರಸ್ತೆಯ ಮೂಲಕ ಜಾಥಾ ಕಾರ್ಯಕ್ರಮ ನೆಡೆಸಲಾಯಿತು. ನಂತರ ಸಭಾ ಕಾರ್ಯಕ್ರಮ ನೆಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ಶ್ರೀ ಷ ಬ್ರ ವಿದ್ಯಾಮಾನ್ಯ ಶಿವಾಭಿನವ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ಜಾಲಹಳ್ಳಿ, ಶ್ರೀ ಮೋಹನ್ ನಾಯ್ಕ್ ಜಿಲ್ಲಾ ನಿರ್ದೇಶಕರು, ಶ್ರೀ ಬಸವರಾಜ್ ಪಾಟೀಲ್ ನಿಕಟಪೂರ್ವ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ರಾಯಚೂರು, ಶ್ರೀಮತಿ ಸುಜಾತ ನಾಯಕ್ ಉಪನಿರೀಕ್ಷಕರು, ಶ್ರೀ ಶುಭಾಷ್ ಪಾಟೀಲ್ ಸಹಾಯಕ ಪ್ರಾಧ್ಯಾಪಕರು ಪ.ಪೂ ಕಾಲೇಜು ದೇವದುರ್ಗ, ಶ್ರೀ ಶಂಕರ್ ಗೌಡ ಅಧ್ಯಕ್ಷರು ಗ್ರಾ.ಪಂ.ಜಾಲಹಳ್ಳಿ ಜನಜಾಗೃತಿ ಹಾಗೂ ಕ್ಷೇತ್ರ ಯೋಜನಾಧಿಕಾರಿಗಳು, ಶ್ರೀ ಶರಣಪ್ಪ ಹುಣಸಗಿ ಉಪಸ್ಥಿತರಿದ್ದರು.