1733ನೇ ಮಧ್ಯವರ್ಜನ ಶಿಬಿರ ಉದ್ಘಾಟನಾ ಸಮಾರಂಭ

Janajagurthi Vedike News

1733ನೇ ಮಧ್ಯವರ್ಜನ ಶಿಬಿರ ಹಾಸನ ಜಿಲ್ಲೆ ಹಾಸನ ತಾಲೂಕು ಉದ್ಘಾಟನಾ ಸಮಾರಂಭ, ಶ್ರೀಯುತ ಕೇಶವಮೂರ್ತಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಶ್ರೀಮತಿ ಮಮತಾ ಹರೀಶ್ ರಾವ್ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಸನ ಜಿಲ್ಲೆ, ಶ್ರೀಯುತ ಅಣ್ಣಪ್ಪ ಶೆಟ್ರು ಜನಜಾಗೃತಿ ಮಾಜಿ ಅಧ್ಯಕ್ಷರು ಮತ್ತು ಎಚ್ ಡಿ ಸಮುದಾಯ ಭವನದ ಮಾಲೀಕರು, ಶ್ರೀಯುತ ಸತೀಶ್ ಆರ್‌ಪಿಐ ರಾಜ್ಯದ್ಯಕ್ಷರು ಹಾಸನ, ಶಿವತಾ ಗಿರೀಶ್ ಚನ್ನವೀರಪ್ಪ ಜಿಲ್ಲಾ ಕಾರ್ಯದರ್ಶಿಗಳು ಭಾರತ್ ಸೇವಾದಳ ಮತ್ತು ನಿರ್ದೇಶಕರು, ಶ್ರೀಮತಿ ರಾಣಿ ಅವರು ಭಾರತ್ ಸೇವಾದಳ ಹಾಸನ ಹಾಗೂ ಜನಜಾಗೃತಿ ಯೋಜನಾಧಿಕಾರಿಗಳು ಶ್ರೀ ಮಾಧವ್ ನಾಯಕ್ ಸರ್, ತಾಲೂಕು ಯೋಜನಾಧಿಕಾರಿಗಳು, ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು ಕಾರ್ಯಕ್ರಮದ ಪ್ರಾತ್ಸವಿಕ ಮಾತುಗಳನ್ನು ಯೋಜನಾಧಿಕಾರಿಗಳಾದ ಶ್ರೀ ಮಾಧವ್ ನಾಯಕ್ ಸರ್ ಅವರು ನಡೆಸಿಕೊಟ್ಟರು.