ಹಿರೇ ಬಾಗೇವಾಡಿ ತಾಲೂಕಿನಲ್ಲಿ 1726ನೇ ಮಧ್ಯವರ್ಜನ ಶಿಬಿರ ಉದ್ಘಾಟನೆ ಕಾರ್ಯಕ್ರಮ

Janajagurthi Vedike News

ಹಿರೇ ಬಾಗೇವಾಡಿ ತಾಲೂಕಿನಲ್ಲಿ 1726 ನೇ ಮಧ್ಯವರ್ಜನ ಶಿಬಿರ ಕಾರ್ಯಕ್ರಮವನ್ನು ಪಡಿ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದು ಶ್ರೀಮತಿ ಸ್ಮಿತಾ ರಾಜು ಪಾಟೀಲ್ ಅಧ್ಯಕ್ಷರು ಗ್ರಾಮ ಪಂಚಾಯತ್ ಹಿರೇಬಾಗವಾಡಿ ಇವರು ಉದ್ಘಾಟನೆ ಮಾಡಿದರು ಮುಖ್ಯ ಅತಿಥಿಗಳಾಗಿ ಶ್ರೀ ಬಸವರಾಜ್ ಸೊಪ್ಪಿಮಠ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಬೆಳಗಾವಿ. ಶ್ರೀ ಸತೀಶ್ ನಾಯಕ್ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬೆಳಗಾವಿ. ಶ್ರೀ ವೈ ಎಲ್ ಪಾಟೀಲ್ ಅಧ್ಯಕ್ಷರು ಪಡಿಬಸವೇಶ್ವರ ದೇವಸ್ಥಾನ ಕಮಿಟಿ ಹಿರೇಬಾಗೇವಾಡಿ. ಶ್ರೀ ಸೈಯದ್ ಅಲ್ಲಾಾವುದ್ದೀನ್ ಖಾದ್ರಿ ಧರ್ಮ ಗುರುಗಳು ಹಿರೇಬಾಗೇವಾಡಿ. ಈರಪ್ಪ ಅರಳಿಕಟ್ಟಿ ಗೌರವಾಧ್ಯಕ್ಷರು ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಹಿರೇಬಾಗೇವಾಡಿ.ಶ್ರೀ ಚಂದ್ರಪ್ಪ ಸಿಂತ್ರಿ ಅಧ್ಯಕ್ಷರು ರೈತ ಸೇವಾ ಸಹಕಾರಿ ಸಂಘನಿ ಹಿರೆಬಾಗೆವಾಡಿ. ಉಪಸ್ಥಿತಿ ಶ್ರೀ ಯೋಗೀಶ್ ಮಾನ್ಯ ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಹಿರೇಬಾಗೇವಾಡಿ.ಜನಜಾಗೃತಿ ವೇದಿಕೆಯ ಯೋಜನಾಧಿಕಾರಿಗಳಾದ ಭಾಸ್ಕರ್ ಸರ್, ಶ್ರೀಧರ್ ಅವಲಕ್ಕಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ವಲಯದ ಮೇಲ್ವಿಚಾರಕರು, ಶಿಬಿರಾಧಿಕಾರಿ ಆರೋಗ್ಯ ಸಹಾಯಕಿ,ಜನಜಾಗೃತಿ ಮೇಲ್ವಿಚಾರಕ,ಸೇವಾ ಪ್ರತಿನಿಧಿಗಳು ತಾಲೂಕಿನ ಮೇಲ್ವಿಚಾರಕರು ಹಾಗೂ ತಾಲೂಕಿನ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.