ಕೊಡಗು ಜಿಲ್ಲೆಯ ಅರಕಲಗೂಡು ತಾಲೂಕಿನ 1720ನೇ ಮಧ್ಯವರ್ಜನ ಶಿಬಿರದ ಕುಟುಂಬದ ದಿನ ಕಾರ್ಯಕ್ರಮ

Janajagurthi Vedike News

ಕೊಡಗು ಜಿಲ್ಲೆಯ ಅರಕಲಗೂಡು ತಾಲೂಕಿನ 1720ನೇ ಮಧ್ಯವರ್ಜನ ಶಿಬಿರದ ಕುಟುಂಬದ ದಿನ ಕಾರ್ಯಕ್ರಮವನ್ನು ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಯವರಾದ ಗಣೇಶ್ ಆಚಾರ್ಯ ಅವರು ನಡೆಸಿಕೊಟ್ಟರು ಮತ್ತು ಸಮಾರೋಪ ಸಮಾರಂಭದಲ್ಲಿ ಮಾಜಿ ರಾಜ್ಯ ಅಧ್ಯಕ್ಷರು ಸತೀಶ್ ಹೊನ್ನವಳ್ಳಿ ಜಿಲ್ಲಾ ನಿರ್ದೇಶಕರಾಗಿರುವ ಲೀಲಾವತಿ ಮೇಡಂ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಶ್ರೀನಿವಾಸ್ ಇನ್ನಿತರ ಗಣ್ಯರ ಉಪಸ್ಥಿತಿಯೊಂದಿಗೆ ಕಾರ್ಯಕ್ರಮ ನಡೆಯಿತು.