ಬೀದರ್ ಜಿಲ್ಲೆಯ ಭಾಲ್ಕಿ ಯೋಜನಾ ಕಛೇರಿ ವ್ಯಾಪ್ತಿಯ ಶ್ರೀ ಶರಣ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪ ಸಮುದಾಯ ಭವನದಲ್ಲಿ ನಡೆದ 1716ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮವನ್ನು ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ ಮಾನ್ಯ ನಾಗೇಶ್ ಸರ್ ರವರು ನಡಸಿದರು ನಂತರ ಸಮಾರೋಪ ಸಮಾರಂಭವನ್ನು ಶ್ರೀ ಶಿವು ಲೋಕಂಡೆ (ಅಧ್ಯಕ್ಷರು ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಬಾಲ್ಕಿ) ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು ಶ್ರೀ ಸೋಮನಾಥಪ್ಪ ಅಷ್ಟೊರೆ (ಗೌರವ ಅಧ್ಯಕ್ಷರು ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಬಾಲ್ಕಿ) ಶ್ರೀ ಅಶೋಕ್ ರಾಚೋಲೆ (ಪತ್ರಕರ್ತರು ಸಂಯುಕ್ತ ಕರ್ನಾಟಕ ಬಾಲ್ಕಿ ತಾಲೂಕು) ಶ್ರೀ ವಿಜಯಕುಮಾರ್ ರಾಜಭವನ (ಪುರಸಭೆ ಸದಸ್ಯರು ಬಾಲ್ಕಿ) ಶ್ರೀ ಶಿವರಾಜ್ ಮಲ್ಲೇಶಿ (ಸಮಾಜ ಮುಖಂಡರು ಬಾಲ್ಕಿ) ಶ್ರೀ ಮಾಣಿಕಪ್ಪ ರೇಷ್ಮೆ (ಪುರಸಭೆ ಸದಸ್ಯರು ಬಾಲ್ಕಿ) ಶ್ರೀ ಸಂತೋಷ್ ಬಿ.ಜಿ ಪಾಟೀಲ್ (ಜಿಲ್ಲಾ ವರದಿಗಾರರು ಭಾರತ ವೈಭವ ಕನ್ನಡ ದಿನಪತ್ರಿಕೆ ಬೀದರ್) ಶ್ರೀ ಕವಿತಾ ಓಂಕಾರ್ ಮಚಕೂರೆ (ಅಧ್ಯಕ್ಷರು ಸಹಕಾರ ಸಂಸ್ಥೆ ಎನ್ ಜಿ ಭಾಲ್ಕಿ) ಶ್ರೀ ಚಂದ್ರಕಾಂತ್ ನೇಳಗೆ ಅಧ್ಯಕ್ಷರು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಕಲವಾಡಿ ಇನ್ನಿತರರು ಉಪಸ್ಥಿತರಿದ್ದರು. 1716ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮದಲ್ಲಿ ಶಿಬಿರ ಅಧಿಕಾರಿ ದಿನೇಶ್ ಮರಾಠಿ ಸರ್ ಆರೋಗ್ಯ ಸಹಾಯಕರು ವೆಂಕಟೇಶ್ ಸರ್ ಅವರು ಹಾಗು ಕಲಬುರ್ಗಿ ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಮೇಲ್ವಿಚಾರಕರು ಹಾಗೂ ಭಾಲ್ಕಿ ಯೋಜನಾ ಕಛೇರಿ ವ್ಯಾಪ್ತಿಯ ಮೇಲ್ವಿಚಾರಕರು, ಹಣಕಾಸು ಪ್ರಭಂದಕರು, ಜ್ಞಾನ ವಿಕಾಸ ಸಮನ್ವಯಾಧಿಕಾರಿಗಳು, ಸೇವಾ ಪ್ರತಿನಿಧಿಗಳು, ವಿ.ಎಲ್.ಇ ಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು
