ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಬಿ ಜಿ ಗೋವಿಂದಪ್ಪರವರಿಂದ 1715ನೇ ಮಧ್ಯವರ್ಜನ ಶಿಬಿರದಲ್ಲಿ ಮಾಹಿತಿ ಕಾರ್ಯಕ್ರಮ

Janajagurthi Vedike News

1715ನೇ ಮಧ್ಯವರ್ಜನ ಶಿಬಿರ ಹೊಸದುರ್ಗ ತಾಲೂಕು ಹಾಲು ರಾಮೇಶ್ವರ ಯೋಜನ ಕಚೇರಿ ವ್ಯಾಪ್ತಿಯ ನಗರ ಹಾಗೂ ಹಾಲು ರಾಮೇಶ್ವರ ವಲಯದ ಶ್ರೀ ಸದ್ಗುರು ಸೇವಾಶ್ರಮದಲ್ಲಿ ನಡೆಯುತ್ತಿದ್ದು ಐದನೇ ದಿನದ ಕಾರ್ಯಕ್ರಮದಲ್ಲಿ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಬಿ ಜಿ ಗೋವಿಂದಪ್ಪನವರು ಕಾರ್ಯಕ್ರಮಕ್ಕೆ ಆಗಮಿಸಿ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು ಕಾರ್ಯಕ್ರಮದಲ್ಲಿ ಹಿರಿಯೂರು ಜಿಲ್ಲಾ ನಿರ್ದೇಶಕರಾದಂತಹ ಶ್ರೀ ವಿನಯ್ ಕುಮಾರ್ ಸುವರ್ಣ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಹಾಗೂ ಗೌರವಾಧ್ಯಕ್ಷರು, ಯೋಜನಾಧಿಕಾರಿಗಳು ಹಾಗೂ ಜನಜಾಗೃತಿ ಯೋಜನಾಧಿಕಾರಿಗಳು,ಜನಜಾಗೃತಿ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.