ಗದಗ ಜಿಲ್ಲಾ ಮಟ್ಟದ ನವಜೀವನ ಪೋಷಕರ ತರಬೇತಿ

Janajagurthi Vedike News

ಗದಗ ಜಿಲ್ಲಾ ಮಟ್ಟದ ನವಜೀವನ ಪೋಷಕರ ತರಬೇತಿ ಕಾರ್ಯಕ್ರಮವನ್ನ ಮಾನ್ಯ ಗೌರವಾನ್ವಿತ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ. ವಿ. ಪಾಯಸ್ ಸರ್ ಹಾಗೂ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಶ್ರೀ ಯೋಗೀಶ್. ಎ. ಸರ್ ಉದ್ಘಾಟನೆ ಮಾಡಿ ಮಾಹಿತಿ ಮಾರ್ಗದರ್ಶನ ಮಾಡಿದರು. ಮತ್ತು ಮಾನ್ಯ ತಾಲೂಕ ಯೋಜನಾಧಿಕಾರಿಗಳಾದ ಶ್ರೀ ಸುರೇಂದ್ರ ನಾಯಕ್ ಸರ್ ಹಾಗೂ ಜನಜಾಗೃತಿ ಯೋಜನಾಧಿಕಾರಿಗಳಾದ ಶ್ರೀ ನಾಗೇಶ್ ಸರ್ ಹಾಗೂ 54 ಜನ ನವಜೀವನ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.