ಕಾರಟಗಿ ತಾಲೂಕಿನ ಕನಕಗಿರಿ ಶ್ರೀಹರಿ ಪಾಂಡುರಂಗ ಸಭಾಭವನದಲ್ಲಿ 1713ನೇ ಮಧ್ಯವರ್ಜನ ಶಿಬಿರದ ಉದ್ಘಾಟನೆಗೊಂಡಿದ್ದು ಗದಗ ಜಿಲ್ಲೆಯ ನಿರ್ದೇಶಕರು ಯೋಗೀಶ್ ಸರ್ ಅವರು ಶುಭ ಹಾರೈಸಿದರು ಸ್ವಾಮೀಜಿಯವರು ಆಶೀರ್ವಚನ ಮಾಡಿದರು ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಜನಜಾಗೃತಿ ವೇದಿಕೆ ಸದಸ್ಯರು ಗಣ್ಯರು ಶುಭ ಹಾರೈಸಿದರು.