ಬೆಳಗಾವಿ :ಹೊನಗಾ ವಲಯದ ಹೊಸವಂಟಮುರಿ ಕಾರ್ಯಕ್ಷೇತ್ರದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಶ್ರೀ ಬಸವರಾಜ್ ಹೊರಟ್ಟಿ ಸ್ವಾತಂತ್ರ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಮಾನ್ಯ ಯೋಜನಾಧಿಕಾರಿಗಳಾದ ನಾಗರಾಜ ಹದ್ಲಿ ಸರ್ ಜನಜಾಗೃತಿಯ ಅಧ್ಯಕ್ಷರಾದ ಬಸವರಾಜ್ ಸೊಪ್ಪಿ ಮಠ ಸರ್ ಜನಜಾಗೃತಿಯ ಸದಸ್ಯರಾದ ವಿನೋದ ಜಗಜಂಪಿ ಸರ್ ಕಾಲೇಜಿನ ಮುಖ್ಯೋಪಾಧ್ಯಯರು ಮೇಲ್ವಿಚಾರಕರು ಸೇವಾ ಪ್ರತಿನಿಧಿ ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಮಾಡಲಾಯಿತು
