ಹುಬ್ಬಳ್ಳಿ ತಾಲೂಕಿನ ಶ್ರೀ ನಾಮದೇವ ಸಿಂಪಿ ಸಮಾಜದ ವಿಠಲ ಹರಿಮಂದಿರ ಸಮುದಾಯ ಭವನದಲ್ಲಿ 1706ನೇ ಮಧ್ಯವರ್ಜನ ಶಿಬಿರವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷರಾದ ಶ್ರೀ ರಾಜಣ್ಣ ಕೊರವಿ, ಶ್ರೀ ಎಸ್. ಎಸ್ ಪಾಟೀಲ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಹಾಗು ಡಿಫೆನ್ಸ್ ಲಾಯರ್ ಜಿಲ್ಲಾ ಕಾನೂನು ಸೇವಾಪ್ರಧಿಕಾರ ಧಾರವಾಡ, ಶ್ರೀ ಬಲ್ಲಪ್ಪ ನಂದಗಾವಿ ಸಹಾಯಕ ಪೊಲೀಸ್ ಆಯುಕ್ತರು ಹುಬ್ಬಳ್ಳಿ, ಶ್ರೀ ಸಂತೋಷ್ ಆರ್. ಶೆಟ್ಟಿ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಧಾರವಾಡ, ಶ್ರೀ ಪ್ರದೀಪ್ ಶೆಟ್ಟಿ ನಿರ್ದೇಶಕರು ಶ್ರೀ. ಕ್ಷೇ. ಧ. ಗ್ರಾ. ಯೋ. ಧಾರವಾಡ, ಶ್ರೀಮತಿ ಅನ್ನಪೂರ್ಣ ಪಾಟೀಲ ಮತ್ತು ಶ್ರೀಮತಿ ವಿಜಯ ಗುಡಗೇರಿ ಸಮಾಜ ಸೇವಕರು ಮತ್ತು ಶ್ರೀ ರಮೇಶ ಕಾಂಬಳೆ ಅಧ್ಯಕ್ಷರು ಆರ್. ಕೆ. ಟೈಗರ್ ಸ್ಪೋರ್ಟ್ಸ್ ಕ್ಲಬ್ ಹುಬ್ಬಳ್ಳಿ ಇವರು ದೀಪವನ್ನು ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟನೆ ಯನ್ನು ಮಾಡಿ ಶಿಬಿರಾರ್ಥಿಗಳಿಗೆ ಶುಭಹಾರೈಸಿರುತಾರೆ.
