ಧರ್ಮಸ್ಥಳ ವ್ಯೆಸನಮುಕ್ತಿ ಸಂಶೋಧನೆ ಕೇಂದ್ರ ಉಜಿರೆಯ ಜಾಗೃತಿ ಸೌಧದಲ್ಲಿ ನೆಡೆಯುವತಿರುವ 206ನೇ ವಿಶೇಷ ಮದ್ಯವರ್ಜನ ಶಿಬಿರದ ಕುಟುಂಬ ದಿನದ ಕಾರ್ಯಕ್ರಮವನ್ನು ಜನ ಜಾಗೃತಿ ಪ್ರಾದೇಶಿಕ ನಿರ್ದೇಶಕರು ಮಾನ್ಯ ವಿವೇಕ್ ವಿನ್ಸೆಂಟ್ ಪಾಯಸ್ ಸರ್ ನೆರವೇರಿಸಿಕೊಟ್ಟರು ಈ ಸಂದರ್ಭದಲ್ಲಿ ಆಡಳಿತ್ಮಕ ಯೋಜನಾಧಿಕಾರಿಗಳು ಮೋಹನ್ ಸರ್ ಹಾಗು AA ಸದಸ್ಯರು ಅದ ಬಾಲು ಹಾಗು ಮೆನೇಜರ್ ಕಿಶೋರ್ ಹಾಗು ನವಜೀವನ ಸಮಿತಿ ಸದಸ್ಯರು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು .
