ದಾವಣಗೆರೆ ಜಿಲ್ಲೆಯ ಮಲೆಬೆನ್ನೂರು ಕೋಮರನಹಳ್ಳಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಸಮುದಾಯ ಭವನದಲ್ಲಿ 1705ನೇ ಮಧ್ಯವರ್ಜನ ಶಿಬಿರ ಉದ್ಘಾಟನೆ

Janajagurthi Vedike News

ದಾವಣಗೆರೆ ಜಿಲ್ಲೆಯ ಮಲೆಬೆನ್ನೂರು ಕೋಮರನಹಳ್ಳಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಸಮುದಾಯ ಭವನದಲ್ಲಿ 1705ನೇ ಮಧ್ಯವರ್ಜನ ಶಿಬಿರ ಉದ್ಘಾಟನೆಗೊಂಡಿತ್ತು ಈ ಕಾರ್ಯಕ್ರಮದಲ್ಲಿ ಹರಿಹರ ಕ್ಷೇತ್ರ ಶಾಸಕರಾಗಿರುವಂತ ಶ್ರೀ ಬಿ ಪಿ ಹರೀಶ್ ಹಾಗೂ ಮಾಜಿ ಶಾಸಕರಾಗಿರುವ ಶ್ರೀ ರಾಮಪ್ಪ ಹಾಗೂ ಜಿಲ್ಲೆಯ ನಿರ್ದೇಶಕರು ಶ್ರೀ ವಿಜಯಕುಮಾರ್ ನಾಗನಾಳ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಮಂಜುನಾಥ್ ಪಾಟೀಲ್ ಹಾಗೂ ಜನಜಾಗೃತಿ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು ಶಿಬಿರದ ಪ್ರಾಸ್ತಾವಿಕ ವನ್ನು ಚಿತ್ರದುರ್ಗ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಯವರಾದ ನಾಗರಾಜ್ ಸರ್ ಅವರು ನಡೆಸಿಕೊಟ್ಟರು ಹಾಗೂ ತಾಲೂಕಿನ ಯೋಜನಾಧಿಕಾರಿಯವರಾದ ವಸಂತ ಎಸ್ ಮತ್ತು ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಊರಿನ ಗಣ್ಯರು ಪತ್ರಕರ್ತರು ಉಪಸ್ಥಿತರಿದ್ದರು.