ನಿಪ್ಪಾಣಿ ತಾಲೂಕಿನ ಕುರ್ಲಿ ವಲಯದಲ್ಲಿ ಶ್ರೀ ಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತು ವಿರೋಧಿ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಶ್ರೀ B M ಪಾಟೀಲ್ ಪ್ರಿನ್ಸಿಪಾಲ್ S M ಹೈ ಸ್ಕೂಲ್ ಕುರ್ಲಿ ಹಾಗೂ s s ಚೌಗಲೆ ಶಿಕ್ಷಕರು ಮತ್ತು ಕೃಷಿ ಅಧಿಕಾರಿ ಸೇವಾ ಪ್ರತಿನಿಧಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
