ನವಜೀವನ ವಾರ್ಷಿಕೋತ್ಸವ ಗೋಕಾಕ್.1 ತಾಲೂಕು

Janajagurthi Vedike News

ಧಾರವಾಡ ಪ್ರಾದೇಶಿಕ ವಿಭಾಗದ ಗೋಕಾಕ್.1 ತಾಲೂಕಿನ ಶಿಂದಿಕುರಬೇಟದಲ್ಲಿ ನವ ಜೀವನ ಸದಸ್ಯರ ವಾರ್ಷಿಕೋತ್ಸವ ಕಾರ್ಯಕ್ರಮ ಆಚರಣೆ ಮಾಡಲಾಯಿತು.ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನವಜೀವನ ಸದಸ್ಯರಿಗೆ ಆಟೋಟ ಕಾರ್ಯಕ್ರಮ ಆ ಯೋಜನೆ ಮಾಡಿದ್ದು ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಶ್ರೀ ನಾಗಲಿಂಗ ಪೋತೆದಾರ್, ಮಹಾಕಾಳಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜ್ಯೋತೆಪ್ಪ ಬಂತಿ,ಗೋಕಾಕ್.1 ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಯದ ಶ್ರೀಮತಿ ಮಮತಾ ನಾಯ್ಕ್ , ಧಾರವಾಡ ಪ್ರಾದೇಶಿಕ ವಿಭಾಗದ ಜನಜಾಗ್ರತಿ ಯೋಜನಾಧಿಕಾರಿ ನಾಗೇಶ್ ವೈ ಎ, ಮೇಲ್ವಿಚಾರಕರಾದ ಉಮೇಶ್ ಹಡಪದ್, ಶರೀಫ್, ಮತ್ತು ಶ್ರೀ ಬಾಳೆಶ್ ಸವತಿಕಾಯಿ ಹಾಗೂ ನವಜೀವನ ಸಮಿತಿಯ ಸದಸ್ಯರು ಕುಟುಂಬದವರು ಉಪಸ್ಥಿತರಿದ್ದರು.