1630 ನೇ ಸಮುದಾಯ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ

Janajagurthi Vedike News

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪುರಸಭೆ ವಲಯದ ಶ್ರೀ ವೆಂಕಟೇಶ ಗೌಡ ಕಲ್ಯಾಣ ಮಂಟಪದಲ್ಲಿ 1630 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನೆರೆವೇರಿತು, ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷರು ಶ್ರೀ ಎನ್ ರಾಜೇಂದ್ರ ಕುಮಾರ್, ಸಮಿತಿಯ ಅಧ್ಯಕ್ಷರಾದ ಶ್ರೀ ಯನ್ ಬಿ ಗೋಪಾಲಗೌಡ, ಮುಖ್ಯ ಅತಿಥಿಯ ನೆಲೆಯಲ್ಲಿ ಶ್ರೀ ಮರಳಿಧರ ಶೆಟ್ಟಿ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೋಲಾರ, ಶ್ರೀ ಬಿ ಸಿ ನಾರಾಯಣಸ್ವಾಮಿ ಆರಕ್ಷಕ ವ್ರತ್ತ ನಿರೀಕ್ಷಕರು ಶ್ರೀನಿವಾಸಪುರ ತಾಲೂಕು, ಶ್ರೀ ಎಂ ಲಕ್ಷ್ಮಣಗೌಡ ನಿಕಟ ಪೂರ್ವ ಅಧ್ಯಕ್ಷರು ಜಿಲ್ಲಾ ಜನಜಾಗೃತಿ ವೇದಿಕೆ ಕೋಲಾರ, ಶ್ರೀ ಗಣೇಶ್ ಆಚಾರ್ಯ ಯೋಜನಾಧಿಕಾರಿಗಳು ಜನ ಜಾಗೃತಿ ವೇದಿಕೆ ಬೆಂಗಳೂರು ಪ್ರಾದೇಶಿಕ ವಿಭಾಗ, ಶ್ರೀ ಸುರೇಶ್ ಗೌಡ ಯಸ್ ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಶ್ರೀನಿವಾಸಪುರ ತಾಲೂಕು, ಶ್ರೀಮತಿ ಲಲಿತಾ ಶ್ರೀನಿವಾಸ್ ಅಧ್ಯಕ್ಷರು ಪುರಸಭೆ ಶ್ರೀನಿವಾಸಪುರ, ಶ್ರೀ ವೈ ಆರ್ ಶಿವಪ್ರಕಾಶ್ ಅಧ್ಯಕ್ಷರು ಆರ್ಯವೈಶ್ಯ ಮಂಡಳಿ ಟ್ರಸ್ಟ್ ಶ್ರೀನಿವಾಸಪುರ, ಇವರ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು