ಬೆಂಗಳೂರು ಪ್ರಾದೇಶಿಕ ವಿಭಾಗದ ಕೋಲಾರ ತಾಲೂಕಿನಲ್ಲಿ ನಡೆದ ಗಾಂಧಿ ಸ್ಮೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಪದಗ್ರಹಣ ಕಾರ್ಯಕ್ರಮ ನೆರವೇರಿತು. ನೂತನ ಅಧ್ಯಕ್ಷರಾದ ಶ್ರೀ ವಾಸುದೇವಮೂರ್ತಿ ಅವರು ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಲಕ್ಷ್ಮಣಗೌಡ ಇವರಿಂದ ಅಧಿಕಾರ ಹಾಗೂ ದಾಖಲಾತಿಯನ್ನು ಪಡೆದುಕೊಂಡರು.
