ಬೈಲಹೊಂಗಲ ಹಿರೆಬಾಗೆವಾಡಿ ತಾಲೂಕಿನಲ್ಲಿ ಗಾಂಧಿ ಸ್ಮೃತಿ ಕಾರ್ಯಕ್ರಮ

Janajagurthi Vedike News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಹಿರೇಬಾಗೇವಾಡಿ ಮತ್ತು ಬೈಲ್ಹೊಂಗಲ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಧರ್ಮಸ್ಥಳ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳಗಾವಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಂತ ಕಾರ್ಯಕ್ರಮ ಗಾಂಧಿ ಸ್ಮೃತಿ ಪ್ರಯುಕ್ತ ನವಜೀವನೋತ್ಸವ ಈ ಕಾರ್ಯಕ್ರಮ ಸಂಪಗಾವ್ನಲ್ಲಿ ಚಾಲನೆಗೊಂಡಿದ್ದು ಈ ಕಾರ್ಯಕ್ರಮವನ್ನು ಶ್ರೀ ಭಗವಾನ್ ಸಾವಿರದ ಎಂಟು ಶಾಂತಿನಾಥ ದಿಗಂಬರ ಜೈನ ಭವನ ದಲ್ಲಿ ನಡೆಯಿತು ಈ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಷ.ಭ್ರ. ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಶ್ರೀಧರ್ ಅವಲಕ್ಕಿ .ಶ್ರೀಮತಿ ರೋಹಿಣಿ ಪಾಟೀಲ್ .ಯು ಎನ್ ಸಾತೇನಹಳ್ಳಿ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳಗಾವಿ ಜಿಲ್ಲೆಯ ನಿರ್ದೇಶಕರಾದ ಮಾನ್ಯ ಶ್ರೀ ಪ್ರದೀಪ್ ಜಿ ಶೆಟ್ಟಿ ಸರ್ ಸಮಸ್ತ ಊರಿನ ಎಲ್ಲಾಗಣ್ಯರು ಸೇರಿಕೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದರು