ಉಡುಪಿ ತಾಲೂಕಿನ ಅಂಬಾಗಿಲು ವಲಯದಲ್ಲಿ ಶಿಬಿರದ ಪೂರ್ವ ಭಾವಿ ಸಭೆ

Janajagurthi Vedike News

ಉಡುಪಿ ತಾಲೂಕಿನ ಅಂಬಾಗಿಲು ವಲಯದಲ್ಲಿ ಶಿಬಿರದ ಪೂರ್ವ ಭಾವಿ ಸಭೆ ಯನ್ನು ಮಾಜಿ ಅಖಿಲ ಕರ್ನಾಟಕ ಜನ ಜಾಗ್ರತಿ ವೇದಿಕೆ ಅಧ್ಯಕ್ಷ ದೇವದಾಸ್ ಹೆಬ್ಬಾರ್ ದೀಪ್ ಬೆಳಗಿಸಿ ಶುಭಕೋರಿದರು, ತಾಲ್ಲೂಕು ಅಧ್ಯಕ್ಷರು ಅಚ್ಚುತ ಪೂಜಾರಿ, ವಲಯದ ಜನ ಜಾಗ್ರತಿ ಅಧ್ಯಕ್ಷರು, ಒಕ್ಕೂಟ ಪದಾಧಿಕಾರಿಗಳು,ಜನ ಜಾಗ್ರತಿ ಯೋಜನಾಧಿಕಾರಿಗಳು, ಕ್ಷೇತ್ರ ಯೋಜನಧಿಕಾರಿ, ಗಣ್ಯ ವ್ಯಕ್ತಿಗಳು ಭಾಗವಹಿಸಿದರು.