ಹೊನ್ನಾಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹೊನ್ನಾಳಿ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಬೆಂಗಳೂರ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ. ಬೆಳ್ತಂಗಡಿ ದಾವಣಗೆರೆ, ಸಂತಸೇವಾವಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಸೂರಗೊಂಡನಕೊಪ್ಪ ಇವರ ಸಹಯೋಗದಲ್ಲಿ 1574 ನೇ ಮದ್ಯವರ್ಜನ ಶಿಬಿರ ಉದ್ಘಾಟನಾ ಸಮಾರಂಭ ನೆರವೆರಿತು. ಶಾಸಕರಾದ ಶ್ರೀ m p ರೆಣುಕಾಚಾರ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀ ಮಾರೂತಿ ನಾಯ್ಕ್, ಜಿಲ್ಲಾ ನಿರ್ದೇಶಕರಾದ ಶ್ರೀ ವಿ. ವಿಜಯ ಕುಮಾರ ನಾಗನಾಳ, ಜಿ.ಜ.ಜಾ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಶ್ರೀ ಸುರೇಶ ಹೊಸ್ಕೆರಿ. CPI ದೇವರಾಜ್, ತಾಂಡ್ಯ ಅಬಿವೃದ್ದಿ ನಿಗಮದ ನಿರ್ದೇಶಕರಾದ ಶ್ರಿ, ಲಿಂಬ್ಯಾ ನಾಯ್ಕ, ಮನೊಹರ ಪವಾರ. ಮುಂತಾದವರಿದ್ದರು 75 ಶಿಭಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
