ಶಾಂತಿಗ್ರಾಮ ಯೋಜನೆ ವ್ಯಾಪ್ತಿಯ ಕೋರಮಂಗಲ ನಡೆಯುತ್ತಿರುವ 1557 ನೇ ಮಧ್ಯವರ್ಜನ ಶಿಬಿರದ ಕುಟುಂಬದಲ್ಲಿ ಪ್ರಾದೇಶಿಕ ನಿರ್ದೇಶಕರಾದ *ವಿವೇಕ್ ವಿನ್ಸೆಂಟ್ ಪಾಯಸ್ ಸರ್ ನಡೆಸಿಕೊಟ್ಟರು ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ಕೆಸಿ ಕರಿಗೌಡ, ಜಿಲ್ಲಾ ನಿರ್ದೇಶಕರಾದ ಶ್ರೀಮತಿ ಮಮತಾ ರಾವ್, ತಾಲೂಕಿನ ಯೋಜನಾಧಿಕಾರಿ ನವೀನ್, ಜನಜಾಗ್ರತಿ ಯೋಜನಾಧಿಕಾರಿ ಭಾಸ್ಕರ್, ಶಿಬಿರ ಅಧಿಕಾರಿ ಕುಮಾರ್, ಆರೋಗ್ಯ ಸಹಾಯಕಿ ಶ್ರೀಮತಿ ಪ್ರಸಿಲ್ಲ ಡಿಸೋಜಾ, ಸಮಿತಿಯ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
