ಪಾನಮುಕ್ತ ಸದಸ್ಯರಿಗೆ ಸ್ವ ಉದ್ಯೋಗ ತರಬೇತಿ ರುಡ್ಸೆಟ್ ಸಂಸ್ಥೆ ಧಾರವಾಡ ಜನಜಾಗೃತಿ ವೇದಿಕೆ ಬೆಳ್ತಂಗಡಿ

Janajagurthi Vedike News

ಧಾರವಾಡ ಪ್ರಾದೇಶಿಕ ವಿಭಾಗದ ಗೋಕಾಕ್ ರಾಮದುರ್ಗ ಬೈಲಹೊಂಗಲ ಅಥಣಿ ಧಾರವಾಡ ಸೌದತ್ತಿ ತಾಲೂಕಿನ ಆಯ್ದ ನವಜೀವನ ಸಮಿತಿ ಸದಸ್ಯರಿಗೆ ಹೈನುಗಾರಿಕೆ ತರಬೇತಿಯನ್ನು ಸಂಸ್ಥೆಯಲ್ಲಿ ಆಯೋಜನೆ ಮಾಡಿದ್ದು, ಪ್ರಸ್ತುತ ತರಬೇತಿಯಲ್ಲಿ ಒಟ್ಟು 40 ಜನ ಫಲಾನುಭವಿಗಳಿದ್ದು ಇದರಲ್ಲಿ 24 ಜನ ಪಾನಮುಕ್ತ ಸದಸ್ಯರು ತರಬೇತಿಯಲ್ಲಿ ಪಾಲ್ಗೊಂಡಿರುತ್ತಾರೆ.